top of page
Search

Vachana Music

Writer's picture: Bapu PadmanabhaBapu Padmanabha

Allamaprabhu Devaru was a 12th century Vachanakara, Mystic, Saint of the Kannada Language, his (Vachanas) poetic style has been described as Mystic and Cryptic, rich in Paradoxes and Inversions (Bedagina Vachana) (ಬೆಡಗಿನ ವಚನ)

ಹತ್ತು ಮತ್ತು ಹನ್ನೊ೦ದನೆಯ ಶತಮಾನದಲ್ಲಿ ಮೊಳೆತ ವಚನ ಸಾಹಿತ್ಯವು ಹನ್ನೆರಡನೆಯ ಶತಮಾನದಲ್ಲಿ ಹುಲುಸಾಗಿ ಹಾಗೂ ಸತ್ವಯುತವಾಗಿ ಬೆಳೆಯಿತು.ಈ ಕಾಲ ವಚನಸಾಹಿತ್ಯದ ಸುವರ್ಣಕಾಲ.ಅಸ೦ಖ್ಯಾತ ಶಿವಶರಣ ಶರಣೆಯರು ಕನ್ನಡನಾಡಿನಲ್ಲಿ ಏಕಕಾಲದಲ್ಲಿ ಕಾಣಿಸಿಕೊ೦ಡು ಅಪಾರವಾದ ವಚನ ಸಾಹಿತ್ಯವನ್ನು ರಚಿಸಿದರು.

ವಚನ ಸಾಹಿತ್ಯ ಗದ್ಯಪದ್ಯಗಳೆರಡರ ಹೃದ್ಗುಣಗಳನ್ನು ಮೇಳೈಸಿಕೊ೦ಡಿರುವ ಒ೦ದು ವಿಶಿಷ್ಟ ಬಗೆಯ ಸಾಹಿತ್ಯ ಪ್ರಕಾರ ಚೆನ್ನಬಸವಣ್ಣನವರು ಇದನ್ನು “ಗೀತಮಾತೆ೦ಬ ಜ್ಯೋತಿ” ಎ೦ದಿದ್ದಾರೆ.


10 views0 comments

Recent Posts

See All

Comentarios


© 2023 by Bapu Padmanabha

bottom of page